ಗರ್ಭಪಾತಕ್ಕೆ ಒತ್ತಾಯಿಸಿದ್ದಕ್ಕೆ ಪ್ರಿಯಕರನನ್ನೇ ಕೊಂದ 16ರ ಬಾಲಕಿ!
ರಾಯ್‌ಪುರ: ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಪ್ರಿಯಕರನನ್ನು ಆತ ಬೆದರಿಸಲು ಬಳಸಿದ್ದ ಚಾಕುವಿನಿಂದಲೇ ಆತನದ್ದೇ ಕತ್ತು ಸೀಳಿ 16 ವರ್ಷದ ಗರ್ಭಿಣಿ ಬಾಲಕಿ ಹತ್ಯೆ ಮಾಡಿದ್ದಾಳೆ. ರಾಯ್‌ಪುರದ ಗಂಜ್ ...
Read moreDetails