Maha Kumbh 2025: ಮಹಾ ಕುಂಭಮೇಳದ ಕೊನೆ ದಿನವೂ ಪುಣ್ಯಸ್ನಾನ ಮಾಡಿದ ಪ್ರೀತಿ ಜಿಂಟಾ; ಬಳಿಕ ಹೇಳಿದ್ದಿಷ್ಟು
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವು ಕೊನೆಯ ಹಂತವಾಗಿದೆ. ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಬುಧವಾರ ಕೋಟ್ಯಂತರ ಜನ ಪುಣ್ಯಸ್ನಾನ ಮಾಡುತ್ತಿದ್ದಾರೆ. ಬುಧವಾರವೇ ಕುಂಭಮೇಳವು ...
Read moreDetails