’ನಿದ್ರಾದೇವಿ Next Door’ ಟೀಸರ್ ಗೆ ಉತ್ತಮ ಸ್ಪಂದನೆ; ನಿರೀಕ್ಷೆ ಮೂಡಿಸಿದ ಚಿತ್ರ
ನಟ ಪ್ರವೀರ್ ಶೆಟ್ಟಿ ಅಭಿನಯದ ’ನಿದ್ರಾದೇವಿ Next Door’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿ ರಸಿಕರು ಮೆಚ್ಚಿಕೊಳ್ಳುತ್ತಿದ್ದಾರೆ. ...
Read moreDetails