ಕತ್ತಲಲ್ಲಿ ನನ್ನನ್ನು ಯಾಕೆ ಹುಡುಕ್ತೀಯಾ ಪ್ರತಾಪ.. ನಾನು ಹಂಗಲ್ಲ | ಪ್ರದೀಪ್ ಈಶ್ವರ್ ತಿರುಗೇಟು!
ಬೆಂಗಳೂರು : ತಮ್ಮ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ. ಎಷ್ಟು ಜನ ಗೌಡರ ಮಕ್ಕಳಿಗೆ ನೀನು ...
Read moreDetails





















