ರಾಜ್ಯ ಸರ್ಕಾರದ 2ನೇ ಇನ್ನಿಂಗ್ಸ್ ಸ್ಟಾರ್ಟ್ | ಸಂಭ್ರಮದ ಹೊತ್ತಲ್ಲಿ ಮತ್ತೆ ಪವರ್ ಶೇರಿಂಗ್ ಫೈಟ್..!
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಂದಿಗೆ ಸರಿಯಾಗಿ ಸತತ ಎರಡೂವರೆ ವರ್ಷ ಪೂರ್ಣಗೊಳಿಸಿದೆ. ಈ ಹೊತ್ತಲ್ಲಿ ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚನೆಗೆ ಪಟ್ಟು ಹಿಡಿದು ಕೂತಿದ್ದಾರೆ. ...
Read moreDetails












