ವಿದ್ಯುತ್ ಲೈನ್ ತಗುಲಿ ಯುವಕ ಸಾವು | ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರ ಆಕ್ರೋಶ
ಚಿಕ್ಕಬಳ್ಳಾಪುರ: ವಿದ್ಯುತ್ ಲೈನ್ ಸರಿಪಡಿಸುವ ವೇಳೆ ಕಾಲೇಜು ವಿದ್ಯಾರ್ಥಿ ಸಾವನಪ್ಪಿರುವ ಘಟನೆ ಗೌರಿಬಿದನೂರು ತಾಲೂಕಿನ ಕಾಟನಕಲ್ಲು ಗ್ರಾಮದಲ್ಲಿ ನಡೆದಿದೆ. ನಾಮಗೊಂಡ್ಲ ಗ್ರಾಮದ ಅಭಿಲಾಷ್ (21) ಮೃತ ಯುವಕ. ...
Read moreDetails