‘ರೈಡ್ ಶ್ರೀಲೇಖಾ’ ಟು ಮೇಯರ್ ಶ್ರೀಲೇಖಾ : ಕೇರಳ ರಾಜಧಾನಿಯಲ್ಲಿ ಕಮಲ ಅರಳಿಸಿದ ಖಡಕ್ ಪೊಲೀಸ್ ಅಧಿಕಾರಿ ಯಾರು?
ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಸಾಧನೆ ಮಾಡಿದೆ. ರಾಜ್ಯದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ 45 ವರ್ಷಗಳ ಎಡಪಕ್ಷಗಳ ನಿರಂತರ ಆಡಳಿತವನ್ನು ಕೊನೆಗೊಳಿಸಿ, ...
Read moreDetails

















