ಕೆಲಸ ಬಿಟ್ಟು 1 ವರ್ಷದವರೆಗೆ ಪಿಎಫ್ ಮೊತ್ತ ವಿತ್ ಡ್ರಾ ಸಾಧ್ಯವಿಲ್ಲವೇ? ಹೊಸ ಅಪ್ಡೇಟ್ ಇಲ್ಲಿದೆ
ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಪಿಎಫ್ ವಿತ್ ಡ್ರಾಗೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಸಡಿಲಗೊಳಿಸಿತ್ತು. ಹಾಗೆಯೇ, ಇಪಿಎಫ್ಒ ಸದಸ್ಯರು ಕೆಲಸ ...
Read moreDetails












