ಗೋವು ರಕ್ಷಿಸಿದ್ದ ತಿಮ್ಮಪ್ಪನಿಗೆ ಪ್ರಾಣಿಗಳ ಕೊಬ್ಬಿನ ಪ್ರಸಾದ; ಪೇಜಾವರ ಶ್ರೀ ಬೇಸರ
ಉಡುಪಿ: ತಿಮ್ಮಪ್ಪನ ಲಡ್ಡುದಲ್ಲಿ ಪ್ರಾಣಿಗಳ ಕೊಬ್ಬು ಇರುವುದು ದೃಢವಾಗುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಕಂಡು ಬಂದಿರುವುದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ...
Read moreDetails