ಆಂಧ್ರ, ತೆಲಂಗಾಣ ಪ್ರವಾಹ; 6 ಕೋಟಿ ಪರಿಹಾರ ನೀಡಿದ ಪವನ್ ಕಲ್ಯಾಣ್!
ಆಂಧ್ರ ಹಾಗೂ ತೆಲಂಗಾಣದಲ್ಲಿ ವ್ಯಾಪಕ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಹೀಗಾಗಿ ಹಲವಾರು ಅಮಾಯಕರು ಬಲಿಯಾಗಿದ್ದು, ಜನ -ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಹೀಗಾಗಿ ಸೆಲೆಬ್ರಿಟಿಗಳು, ಶ್ರೀಮಂತರು ತಮ್ಮ ಕೈಲಾದಷ್ಟು ...
Read moreDetails