ಚೀನಾವು ಬ್ರಹ್ಮಪುತ್ರ ನೀರನ್ನು ತಡೆದರೆ ಏನು ಮಾಡುತ್ತೀರಿ?: ಪಾಕ್ ಬೆದರಿಕೆಗೆ ಹಿಮಂತ ಬಿಸ್ವಾ ಕೊಟ್ಟ ಉತ್ತರವೇನು?
ಗುವಾಹಟಿ: ಚೀನಾವೇನಾದರೂ ಬ್ರಹ್ಮಪುತ್ರ ನದಿಯ ನೀರನ್ನು ನಿಲ್ಲಿಸಿದರೆ ಭಾರತವೇನು ಮಾಡುತ್ತದೆ ಎಂಬ ಪ್ರಶ್ನೆಯ ಮೂಲಕ ಭಾರತವನ್ನು ಬೆದರಿಸಲು ಹೊರಟಿರುವ ಪಾಕಿಸ್ತಾನಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರ್ಮಾ ...
Read moreDetails