‘ಆಪರೇಷನ್ ಸಿಂದೂರ’ ವೇಳೆ ಬಂಕರ್‌ಗೆ ಹೋಗಲು ಸಲಹೆ ನೀಡಲಾಗಿತ್ತು: ಸತ್ಯ ಒಪ್ಪಿಕೊಂಡ ಪಾಕ್ ಅಧ್ಯಕ್ಷ
ಇಸ್ಲಾಮಾಬಾದ್: ಕಳೆದ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ನಾಲ್ಕು ದಿನಗಳ ಸಂಘರ್ಷದ (ಆಪರೇಷನ್ ಸಿಂದೂರ) ಸಂದರ್ಭದಲ್ಲಿ ತಮಗೆ ಬಂಕರ್‌ಗೆ ತೆರಳುವಂತೆ ಮಿಲಿಟರಿ ಕಾರ್ಯದರ್ಶಿ ...
Read moreDetails





















