ಪುತ್ತೂರಲ್ಲಿ ಮುಕ್ತಾಯಗೊಂಡ ಕಾರ್ಯಾಚರಣೆ : ಬಾವಿಯಿಂದ ಹೊರಬಂದು ತೋಟದತ್ತ ಹೋದ ಕಾಡಾನೆ
ಪುತ್ತೂರು : ಪುತ್ತೂರು ಭಾಗದಲ್ಲಿ ನಡೆದ ಕಾಡಾನೆ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಬಾವಿಗೆ ಬಿದ್ದಿದ್ದ ಆನೆ ಯಶಸ್ವಿಯಾಗಿ ಹೊರಬಂದಿದ್ದು, ಬಳಿಕ ತೋಟದತ್ತ ತೆರಳಿದೆ. ಆನೆಯನ್ನು ಅರಣ್ಯದತ್ತ ಹಿಮ್ಮೆಟ್ಟಿಸಲು ಅರಣ್ಯ ...
Read moreDetails












