ಬೆಳಗಾವಿ | ಆನ್‌ಲೈನ್ ಹೂಡಿಕೆ ವಂಚನೆ ; 9.2 ಲಕ್ಷ ಕಳೆದುಕೊಂಡ ವ್ಯಕ್ತಿ
ಬೆಳಗಾವಿ: ಬೈಲಹೊಂಗಲದ ನಿವಾಸಿಯೊಬ್ಬರು ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ ವಂಚನೆಗೆ ಬಲಿಯಾಗಿ, 9,23,948 ರೂ.ಗಳನ್ನು ಕಳೆದುಕೊಂಡಿರು ಘಟನೆ ನಡೆದಿದೆ. ಬೈಲಹೊಂಗಲದ ನಿವಾಸಿ ಪ್ರವೀಣ್ ಅನಂತ್ ರೇಣಿಕೆ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ...
Read moreDetails












