ಬಾಗಲಕೋಟೆ | ಆನ್‌ಲೈನ್ ಬೆಟ್ಟಿಂಗ್ ಗೀಳು, ಸಾಲಬಾಧೆಯಿಂದ ಯುವಕ ಆತ್ಮಹತ್ಯೆ!
ಬಾಗಲಕೋಟೆ: ಆನ್‌ಲೈನ್ ಬೆಟ್ಟಿಂಗ್ ಗೀಳು, ಸಾಲಬಾಧೆಯಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಬಾಗಲಕೋಟೆಯ ಜಮಖಂಡಿ ನಗರದ ಚೌಡಯ್ಯ ನಗರದಲ್ಲಿ ನಡೆದಿದೆ. ರಮೇಶ್ ಬಂಟನೂರು(೨೧) ಆತ್ಮಹತ್ಯೆಗೆ ಶರಣಾದ ಯುವಕ. ...
Read moreDetails












