ಗ್ರಾಹಕರೇ ಎಚ್ಚರ, ಕಾಲ್ ಮರ್ಜ್ ಮಾಡೋ ಮೂಲಕವೂ ನಿಮ್ಮ ಬ್ಯಾಂಕ್ ಖಾತೆಗೆ ಹಾಕ್ತಾರೆ ಕನ್ನ
ಬೆಂಗಳೂರು: ಯುಪಿಐ ಪೇಮೆಂಟ್, ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಎಷ್ಟು ಅನುಕೂಲವಾಗಿದೆಯೋ, ಅಷ್ಟೇ ಅನನುಕೂಲವೂ ಆಗಿದೆ. ಅದರಲ್ಲೂ, ಆನ್ ಲೈನ್ ವಂಚಕರು ಜನರಿಗೆ ಹಲವು ರೀತಿಯಲ್ಲಿ ...
Read moreDetails





















