ಕಿಸ್ ಬೆಡಗಿಗೆ ಬಂತು ಬಾಲಿವುಡ್ ಆಫರ್!
ಕನ್ನಡದ ಕಿಸ್ ಸಿನಿಮಾ ಮೂಲಕ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ದೇಶದಾದ್ಯಂತ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪುಷ್ಪ2 ಸಿನಿಮಾದ ಕಿಸ್ಸಿಕ್ ಎನ್ನುವ ...
Read moreDetailsಕನ್ನಡದ ಕಿಸ್ ಸಿನಿಮಾ ಮೂಲಕ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ದೇಶದಾದ್ಯಂತ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪುಷ್ಪ2 ಸಿನಿಮಾದ ಕಿಸ್ಸಿಕ್ ಎನ್ನುವ ...
Read moreDetailsತೀರಾ ಇತ್ತೀಚೆಗಷ್ಟೇ ಮಳೆಯಿಂದ ಕೆರೆಯಂತಾಗಿದ್ದ ಬೆಂಗಳೂರು ಐಟಿ ವಲಯದ ಕೆಂಗಣ್ಣಿಗೆ ಗುರಿಯಾಗಿತ್ತು. ಇದನ್ನೇ ಸುವರ್ಣಾವಕಾಶ ಅಂದುಕೊಂಡು ನೆರೆಯ ಆಂಧ್ರ ಬಹಿರಂಗವಾಗೇ ಬೆಂಗಳೂರು ಬಿಡಿ ಆಂಧ್ರಕ್ಕೆ ಬನ್ನಿ ಅಂತಾ ...
Read moreDetailsಬೆಂಗಳೂರು: ಇದು ಅಂತಿಂಥಾ ಆಫರ್ ಅಲ್ಲವೇ ಅಲ್ಲಾ…ಮೆಗಾ ಆಪರ್, ಬಂಪರ್ ಕೊಡುಗೆ.. ಮಿಸ್ ಮಾಡಿದರೆ ಮತ್ತೆಂದೂ ಸಿಗದ ಅವಕಾಶ. ಅರೆ ಇದೇನಪ್ಪಾ. ಸದ್ಯಕ್ಕೆ ಯಾವ ಹಬ್ಬ ಇಲ್ವಲ್ಲ ...
Read moreDetailsಲಖನೌ: ನೋಯ್ಡಾದ ಮದ್ಯದಂಗಡಿಗಳಲ್ಲಿ 'ಬೈ 1 ಗೆಟ್ 1 ಉಚಿತ' ಆಫರ್‌ಗಳೊಂದಿಗೆ ಸ್ಟಾಕ್ ಕ್ಲಿಯರೆನ್ಸ್ ಮಾರಾಟ ಘೋಷಿಸಿದ್ದರಿಂದ, ಜನರು ಮದ್ಯ ಖರೀದಿಸಲು ಅಂಗಡಿಗಳ ಮುಂದೆ ದೊಡ್ಡ ಸಂಖ್ಯೆಯಲ್ಲಿ ...
Read moreDetailsಅಮರಾವತಿ: “ರಾಜ್ಯದಲ್ಲಿ ಯಾರು ಮೂರನೇ ಮಗು ಹೆರುತ್ತಾರೋ, ಅಂಥ ಮಹಿಳೆಯರಿಗೆ 50 ಸಾವಿರ ರೂ. ನಗದು ಪುರಸ್ಕಾರ ನೀಡಲಾಗುವುದು. ಅದರಲ್ಲೂ ಮೂರನೇ ಮಗುವೇನಾದರೂ ಗಂಡಾಗಿದ್ದಲ್ಲಿ, ಒಂದು ಹಸು ...
Read moreDetailsದೇಶದ ಜನನ ಪ್ರಮಾಣ (Birth Rate)ಹೆಚ್ಚಿಸಲು ರಷ್ಯಾದಿಂದ ಈ ಘೋಷಣೆ ಚೀನಾ, (china)ಜಪಾನ್ (japan) ಬಳಿಕ ರಷ್ಯಾದಿಂದಲೂ ಜನನ ಪ್ರಮಾಣ ಏರಿಕೆಗೆ ಹರಸಾಹಸ ಮಾಸ್ಕೋ: “ಆರೋಗ್ಯವಂತ ಮಗುವಿಗೆ ...
Read moreDetailsಖಾಸಗಿ ವೈದ್ಯರಿಗೆ ಆರೋಗ್ಯ ಇಲಾಖೆ ಬಂಪರ್ ಆಫರ್ ನೀಡಿದೆ. ಆರೋಗ್ಯ ಇಲಾಖೆಯು ಮಾಸಿಕ ಎರಡು ಲಕ್ಷ ವೇತನ ನೀಡಿ ಜಿಲ್ಲಾ ಅಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ನೇಮಕ ...
Read moreDetailsಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ ಎನ್ ಎಲ್ ಈಗ 5G ಯತ್ತ ಮುಖ ಮಾಡಿದೆ. ಖಾಸಗಿ ಟೆಲಿಕಾಂ ಕಂಪನಿಗಳ ಹೆಚ್ಚುತ್ತಿರುವ ಮೊಬೈಲ್ ದರಗಳ ಹಿನ್ನೆಲೆಯಲ್ಲಿ ಹಲವಾರು ...
Read moreDetailsಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ತಾಲೀಮು ನಡೆಸಿದ್ದು, ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.