ತರಗತಿಯಲ್ಲೇ ನಿದ್ದೆಗೆ ಜಾರಿದ ಬಾಲಕಿ, ರಾತ್ರಿಯಿಡೀ ಕಿಟಕಿ ಸರಳಿನಲ್ಲಿ ಸಿಲುಕಿ ನರಳಾಟ!
ಕೇಂಜಾರ್, ಒಡಿಶಾ: ಶಾಲಾ ಶಿಕ್ಷಕರ ಘೋರ ನಿರ್ಲಕ್ಷ್ಯದಿಂದಾಗಿ 8 ವರ್ಷದ ಬಾಲಕಿಯೊಬ್ಬಳು ರಾತ್ರಿಯಿಡೀ ತರಗತಿಯಲ್ಲೇ ಬಂಧಿಯಾಗಿದ್ದು, ಹೊರಬರಲು ಯತ್ನಿಸಿ ಕಿಟಕಿಯ ಸರಳುಗಳ ನಡುವೆ ತಲೆ ಸಿಲುಕಿಕೊಂಡು ನರಳಾಡಿದ ...
Read moreDetails












