ಕಾಂಗ್ರೆಸ್‌ನಲ್ಲಿ ‘ನವೆಂಬರ್ ಕ್ರಾಂತಿ’ ಸಂಚಲನ | ಡಿಕೆಶಿಗೆ ‘ಸಿಎಂ’ ಪಟ್ಟ ಕೊಡಿಸಲು ಒಕ್ಕಲಿಗ ನಾಯಕರಿಂದ ಮತ್ತೆ ಡೆಲ್ಲಿ ಟ್ರಿಪ್..!
ಬೆಂಗಳೂರು : ನಿನ್ನೆ ಸೂರ್ಯ ಮುಳುಗುತ್ತಿದ್ದಂತೆ ಡಿಕೆಶಿ ಬಣ ʻಪಗಡೆʼ ಆಟ ಶುರು ಮಾಡಿದೆ. ಡಿಕೆ ಬಣ ದೆಹಲಿಗೆ ಹಾರಿ ಒಕ್ಕಲಿಗರ ಅಸ್ತ್ರ ಪ್ರಯೋಗಿಸಿ ಡಿಕೆಶಿಗೆ ಸಿಂಹಾಸನ ...
Read moreDetails












