ರಾಜ್ಯದ ಸರ್ಕಾರಿ ನೌಕರರಿಗೆ ಇನ್ನು ಎಐ ಹಾಜರಾತಿ ವ್ಯವಸ್ಥೆ; ಸಮಯ ಪಾಲಿಸದಿದ್ದರೆ ಕ್ರಮ!
ಬೆಂಗಳೂರು: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಮನುಷ್ಯನ ಕೆಲಸವನ್ನು ಸುಲಭಗೊಳಿಸುತ್ತಿದೆ. ಉದ್ಯೋಗ ಕಳೆದುಕೊಳ್ಳುವ ಭೀತಿಯ ಮಧ್ಯೆಯೂ ಎಐ ಹಲವು ದಿಸೆಯಲ್ಲಿ ಅನುಕೂಲ ಮಾಡಿದೆ. ಇಂತಹ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ...
Read moreDetails