ಕದ್ದು ರೆಕಾರ್ಡ್ ಮಾಡಿದ ಫೋನ್ ಸಂಭಾಷಣೆ ಸಾಕ್ಷ್ಯವಾಗಲ್ಲ: ಪತ್ನಿಯ ಗೌಪ್ಯತೆ ಹಕ್ಕನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್
ನವದೆಹಲಿ: ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಯೊಂದಿಗೆ ನಡೆಸಿದ ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಅನ್ನು ಸಾಕ್ಷ್ಯವಾಗಿ ಬಳಸಲು ಪತಿಗೆ ಅನುಮತಿ ನೀಡಿದ್ದ ಭಟಿಂಡಾದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪಂಜಾಬ್ ಮತ್ತು ...
Read moreDetails












