Protest: ನಾಳೆಯಿಂದ ಕ್ಯಾಬ್ ಚಾಲಕರಿಂದ “ನೋ ಎಸಿ ಅಭಿಯಾನ”!
ಹೈದರಾಬಾದ್: ಓಲಾ, ಉಬರ್ ಮತ್ತು ರಾಪಿಡೋ ಸಂಸ್ಥೆಗಳ ನ್ಯಾಯಯುತವಲ್ಲದ ದರಗಳ ವಿರುದ್ಧ ಹೋರಾಟ ನಡೆಸುತ್ತಿರುವ ಹೈದರಾಬಾದ್ ಕ್ಯಾಬ್ ಚಾಲಕರು ಸೋಮವಾರದಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆಗೆ(Protest) ನಿರ್ಧರಿಸಿದ್ದಾರೆ. ವಿಮಾನ ...
Read moreDetails