ರಂಜಾನ್ ಮಾಸ ಆರಂಭ: ದೇಶವಾಸಿಗಳಿಗೆ ಪ್ರಧಾನಿ ಮೋದಿ, ರಾಹುಲ್, ಪ್ರಿಯಾಂಕಾ ಶುಭಾಶಯ
ನವದೆಹಲಿ: ಭಾನುವಾರದಿಂದ ದೇಶಾದ್ಯಂತ ಮುಸ್ಲಿಮರ ಪವಿತ್ರ ಮಾಸ ರಂಜಾನ್ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಭಾರತೀಯ ಮುಸ್ಲಿಮರಿಗೆ ಶುಭಾಶಯ ಕೋರಿದ್ದಾರೆ. "ಪವಿತ್ರ ರಂಜಾನ್ ತಿಂಗಳು ...
Read moreDetails