ಭಾರತೀಯ ಇವಿ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು: 1 ಲಕ್ಷ ಮಾರಾಟ ಕಂಡ ದೇಶದ ಮೊದಲ ಇವಿ ಕಾರು
ನವದೆಹಲಿ: ಭಾರತದ ಆಟೋಮೊಬೈಲ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಾಧನೆಯನ್ನು ಟಾಟಾ ಮೋಟಾರ್ಸ್ ಮಾಡಿದೆ. ದೇಶದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿ 'ಟಾಟಾ ನೆಕ್ಸಾನ್ ಇವಿ' (Tata Nexon ...
Read moreDetails












