ಬಿಸಿಸಿಐಗೆ ಹೊಸ ಸಾರಥ್ಯ: ಮಿಥುನ್ ಮನ್ಹಾಸ್ ನೂತನ ಅಧ್ಯಕ್ಷ, ಪ್ರಮುಖ ಸಮಿತಿಗಳಿಗೆ ಅನುಭವಿ ಆಟಗಾರರ ನೇಮಕ
ಮುಂಬೈ: ಭಾರತೀಯ ಕ್ರಿಕೆಟ್‌ನ ಆಡಳಿತ ಚುಕ್ಕಾಣಿ ಹಿಡಿದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ತನ್ನ 94ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಮುನ್ನುಡಿ ಬರೆದಿದೆ. ...
Read moreDetails