ಕೊಲಂಬೊದಲ್ಲಿ ಮಂಕಾದ ಶಾಹೀನ್ ಅಫ್ರಿದಿ ದಾಳಿ | ‘ಭಾರತದ 12ನೇ ಆಟಗಾರ’ ಎಂದು ಪಾಕ್ ವೇಗಿಯನ್ನು ಕಾಲೆಳೆದ ನೆಟ್ಟಿಗರು!
ಕೊಲಂಬೊ: ವಿಶ್ವದ ಅಪಾಯಕಾರಿ ವೇಗಿಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ಪಾಕಿಸ್ತಾನದ ಶಾಹೀನ್ ಷಾ ಅಫ್ರಿದಿ ಅವರಿಗೆ ಭಾರತದ ವಿರುದ್ಧದ ಪಂದ್ಯವು ಮರೆಯಲಾಗದ ದುಸ್ವಪ್ನವಾಗಿ ಪರಿಣಮಿಸಿದೆ. ಇಡೀ ಪಂದ್ಯದುದ್ದಕ್ಕೂ ಲಯ ...
Read moreDetails












