ಆಂಧ್ರದಲ್ಲಿ ಪತಿಯ ಅಟ್ಟಹಾಸ: ಪತ್ನಿಯನ್ನು ಕಟ್ಟಿಹಾಕಿ ಬೆಲ್ಟ್‌ನಿಂದ ಥಳಿತ, ಅಡ್ಡಬಂದ ನೆರೆಹೊರೆಯವರಿಗೂ ಬೆದರಿಕೆ
ಪ್ರಕಾಶಂ(ಆಂಧ್ರಪ್ರದೇಶ): ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಎರಡೂ ಕೈಗಳನ್ನು ಮೇಲಕ್ಕೆ ಕಟ್ಟಿ ಹಾಕಿ, ಬೆಲ್ಟ್‌ನಿಂದ ಮನಬಂದಂತೆ ಥಳಿಸಿ, ಒದ್ದು ಕ್ರೌರ್ಯ ಮೆರೆದಿರುವ ಆಘಾತಕಾರಿ ಘಟನೆ ...
Read moreDetails












