Maha Kumbh 2025: ಕುಂಭಮೇಳದಲ್ಲಿ ತಪ್ಪಿದ ಭಾರಿ ದುರಂತ, ಮುಳುಗುತ್ತಿದ್ದ ದೋಣಿಯಿಂದ 17 ಜನರ ರಕ್ಷಣೆ
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Maha Kumbh 2025) ಭಾರಿ ದುರಂತವೊಂದು ತಪ್ಪಿದೆ. ಗಂಗಾ ನದಿಯಲ್ಲಿ ಮುಳುಗುತ್ತಿದ್ದ ದೋಣಿಯಿಂದ ಎನ್ ಡಿಆರ್ ...
Read moreDetails