ಅದ್ದೂರಿಯಾಗಿ ನಡೆದ ನಂಜುಂಡೇಶ್ವರನ ತೆಪ್ಪೋತ್ಸವ!
ಮೈಸೂರು: ನಂಜನಗೂಡಿನಲ್ಲಿ ಅದ್ದೂರಿಯಾಗಿ ತೆಪ್ಪೋತ್ಸವ ನಡೆದಿದೆ. ಕಪಿಲಾ ನದಿಯಲ್ಲಿ ತೆಪ್ಪದಾರತಿ ನಡೆದಿದ್ದು, ಲಕ್ಷಾಂತರ ಭಕ್ತರು ಭಾಗಿಯಾಗಿದ್ದರು. ದೊಡ್ಡ ಜಾತ್ರೆಯಾಗಿರುವ ಹಿನ್ನೆಲೆಯಲ್ಲಿ ತೆಪ್ಪೋತ್ಸವ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ...
Read moreDetails