ಮೈಸೂರಿನ ‘ಮೈಲಾರಿ’ ಇನ್ಮುಂದೆ ಬೆಂಗಳೂರಲ್ಲಿ | ಹೋಟೆಲ್ ಉದ್ಘಾಟಿಸಿ ದೋಸೆ ಸವಿದ ಸಿಎಂ
ಬೆಂಗಳೂರು: ಮೈಸೂರಿನ ಪ್ರಸಿದ್ಧ ಮೈಲಾರಿ ದೋಸೆ ಹೋಟೆಲ್ ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ. ಬೆಂಗಳೂರಿನ ಇಂದಿರಾನಗರದಲ್ಲಿ ನೂತನವಾಗಿ ಆರಂಭಗೊಂಡಿರುವ ವಿನಾಯಕ ಮೈಲಾರಿ ಹೋಟೆಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀಪ ...
Read moreDetails












