ಮೈಸೂರಿನಲ್ಲಿ ವಿಷ ಅನಿಲ ಸೋರಿಕೆ; ಐವರ ಸ್ಥಿತಿ ಗಂಭೀರ
ಮೈಸೂರು: ವಿಷಾನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ಐವರು ಗಂಭೀರವಾಗಿರುವ ಘಟನೆ ನಡೆದಿದೆ. ಈ ಘಟನೆ ಮೈಸೂರಿ(Mysore)ನ ಹಳೇ ಕೆಸರೆಯ ಗುಜರಿ ಗೋದಾಮಿನಲ್ಲಿ ನಡೆದಿದೆ. ವಿಷಾನಿಲ ಸೋರಿಕೆಯಾಗುತ್ತಿದ್ದಂತೆ ಐವರು ಅಸ್ವಸ್ಥರಾಗಿದ್ದಾರೆ. ...
Read moreDetails