ಮೈಲಾರಲಿಂಗನ ಕಾರ್ಣಿಕದ ನಿಜವಾದ ಅರ್ಥ ಇದೆ ನೋಡಿ!
ಹಾವೇರಿ: ಪ್ರಸಿದ್ಧ ಮೈಲಾರಲಿಂಗೇಶನ ಕಾರ್ಣಿಕ ಹೊರ ಬಿದ್ದಿದ್ದು, ಈ ಬಾರಿ ರೈತರು ಹಾಗೂ ಜನರು ಸಮೃದ್ಧಿಯಿಂದ ಇರಲಿದ್ದಾರೆ ಎನ್ನಲಾಗುತ್ತಿದೆ.ಜಿಲ್ಲೆಯ ಹಾನಗಲ್ ತಾಲ್ಲೂಕಿನ ಆಡೂರು ಮೈಲಾರಲಿಂಗೇಶ್ವರನ ಕಾರ್ಣಿಕವನ್ನು ನುಡಿಯಲಾಗಿದೆ. ...
Read moreDetails