ಕೊಡಗು, ಕರಾವಳಿ, ಮಲೆನಾಡು ತತ್ತರ: ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು
ರಾಜ್ಯದಲ್ಲಿ ಮುಂಗಾರು ರಣಾರ್ಭಟ ಆರಂಭವಾಗಿದೆ. ಅದರಲ್ಲೂ ಕೊಡಗು,ಕರಾವಳಿ ಮಲೆನಾಡಿನಲ್ಲಿ ವರುಣಾರ್ಭಟ ಮೇರೆ ಮೀರಿದೆ. ಕೇರಳದ ವಯನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕಬಿನಿ ಜಲಾಶಯಕ್ಕೆ ಅಪಾರ ಒಳ ಹರಿವು ಹರಿದು ...
Read moreDetails