140 ಕೋಟಿ ಜನರಿರುವ ದೇಶದಲ್ಲಿ ಶತಕೋಟ್ಯಧೀಶರ ಸಂಖ್ಯೆ ಎಷ್ಟು? ಇಲ್ಲಿದೆ ಮಾಹಿತಿ
ನವದೆಹಲಿ: ಭಾರತದಲ್ಲಿ ಹೆಚ್ಚು ಬಡವರಿದ್ದರೂ, ಶ್ರೀಮಂತರ ಸಂಖ್ಯೆ ದಿನೇದಿನೆ ಜಾಸ್ತಿಯಾಗುತ್ತಲೇ ಇದೆ. ಉದ್ಯಮಿಗಳು, ಹೂಡಿಕೆದಾರರು, ಸೆಲೆಬ್ರಿಟಿಗಳು ಸೇರಿ ನೂರಾರು ಜನ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ನವೋದ್ಯಮಗಳೇ ಇಂದು ...
Read moreDetails