Manu Bhaker: ಪ್ಯಾರಿಸ್ ಒಲಿಂಪಿಕ್ಸ್ ಪದಕ ಬದಲಾಯಿಸಿ ಕೊಡಲು ಮನು ಭಾಕರ್ ಮನವಿ
ನವದೆಹಲಿ, ಜ.16, 2025: ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ವಿಜೇತರಿಗೆ ನೀಡಲಾದ ಪದಕಗಳು ಕಳೆಗುಂದುತ್ತಿವೆ. ಅವುಗಳನ್ನು ಬದಲಾಯಿಸಿಕೊಡುವಂತೆ ಕ್ರೀಡಾಪಟುಗಳು ಮನವಿ ಮಾಡಿದ್ದಾರೆ. ಪದಕದ ಫೋಟೊ ಮತ್ತು ವಿಡಿಯೊಗಳನ್ನು ತಮ್ಮ ...
Read moreDetails