ಓವಲ್ ಟಸ್ಟ್ ಹೀರೋ ಸಿರಾಜ್ ಬೌಲಿಂಗ್‌ನಲ್ಲಿ ‘ಕಪಿಲ್ ದೇವ್’ ಕಂಡ ಯೋಗರಾಜ್ ಸಿಂಗ್; ನಾಯಕ ಗಿಲ್‌ಗೆ ಶ್ಲಾಘನೆ
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ತೋರಿದ ಪ್ರದರ್ಶನ ತನಗೆ ದಿಗ್ಗಜ ಆಟಗಾರ ಕಪಿಲ್ ದೇವ್ ಅವರನ್ನು ನೆನಪಿಸಿತು ಎಂದು ಮಾಜಿ ...
Read moreDetails