ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Mobile

ಎಲ್‌ಜಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಕೊನೆಯ ಕರೆ: ಜೂನ್ 30, 2025ರ ಮೊದಲು ಅಪ್ಡೇಟ್ ಮಾಡಿ, ಯಾಕೆ ಗೊತ್ತೇ?

ನವದೆಹಲಿ: ಎಲ್‌ಜಿ ಸ್ಮಾರ್ಟ್‌ಫೋನ್‌ಗಳನ್ನು ಇನ್ನೂ ಬಳಸುತ್ತಿರುವವರಿಗೆ ಇದು ಕೊನೆಯ ಕರೆ! ಎಲ್‌ಜಿ ಕಂಪನಿಯು ತನ್ನ ಸ್ಮಾರ್ಟ್‌ಫೋನ್ ನ ಅಪ್ಡೇಟ್ ಸರ್ವರ್‌ಗಳನ್ನು ಜೂನ್ 30, 2025 ರಂದು ಶಾಶ್ವತವಾಗಿ ...

Read moreDetails

ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಮೊಬೈಲ್ ಕದ್ದಿದ್ದ ಖದೀಮರು ಅಂದರ್

ಚಿಕ್ಕಬಳ್ಳಾಪುರ: ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಮೊಬೈಲ್‌ (Mobile) ಕದ್ದಿದ್ದ ಖದೀಮರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದಿಂದ ಬೆಂಗಳೂರಿಗೆ (Bengaluru) ಟ್ರಕ್ ನಲ್ಲಿ ಮೊಬೈಲ್ ...

Read moreDetails

ಚಿತ್ರದುರ್ಗದಲ್ಲಿ ಮಳೆ ಅವಾಂತರ, 20 ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಚಿತ್ರದುರ್ಗ: ಜಿಲ್ಲೆಯ ಹಲವೆಡೆ ಗುಡುಗು, ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು. ಅಲ್ಲಿನ ಜನತೆ ಆಲಿಕಲ್ಲುಗಳನ್ನು ಪಾತ್ರೆಗಳಲ್ಲಿ ತುಂಬಿಸಿಕೊಂಡಿದ್ದಾರೆ. ಕೆಲವು ಕಡೆ ಮಳೆ ಗಾಳಿಗೆ ಮರದ ರೆಂಬೆಗಳು ಬಿದ್ದು ...

Read moreDetails

ಮಿಸ್ಡ್ ಕಾಲ್ ಮೂಲಕವೇ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಸದಸ್ಯರ ಪಿಎಫ್ ಖಾತೆಗೆ ಪ್ರತಿ ತಿಂಗಳು ಹಣ ಜಮೆಯಾಗುತ್ತದೆ. ಉದ್ಯೋಗಿಗಳು ಹಾಗೂ ಉದ್ಯೋಗದಾತ ಕಂಪನಿಗಳ ಪಾಲು ಜಮೆಯಾಗುತ್ತದೆ. ಹೀಗೆ ...

Read moreDetails

ಸೆಕೆಂಡಿಗೆ 1,560 Spam ಕರೆಗಳು, ಜನರಿಗಾಗಿ ಹೊಸ ವ್ಯವಸ್ಥೆ ಅಳವಡಿಸಿಕೊಂಡ ಏರ್ ಟೆಲ್; ಏನದು?

ಬೆಂಗಳೂರು: ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಕ್ರೆಡಿಟ್ ಕಾರ್ಡ್ ಬೇಕಾ? ಲೋನ್ ಬೇಕಾ? ನಿಮ್ಮ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಎರಡು ಪಟ್ಟು ಮಾಡಿಕೊಸಬೇಕಾ ಎಂದು ...

Read moreDetails

4 ಜಿ ಆಯ್ತು, 5ಜಿ ಆಯ್ತು ಮುಂದೇನು ಗೊತ್ತಾ? ಚೀನಾದಲ್ಲಿ ವಿಡಿಯೋ ಡೌನ್ ಲೋಡ್ ಸ್ಪೀಡ್ ಎಷ್ಟು?

ಈಗ ಐಪಿಎಲ್ ಅಬ್ಬರ ಎಲ್ಲೆಡೆ ತಾರಕಕ್ಕೇರಿದೆ. ಅಂಗೈಯಲ್ಲೇ ಕ್ರಿಕೆಟ್ ದುನಿಯಾದ ಆರ್ಭಟವನ್ನು ಕಣ್ತುಂಬಿಕೊಳ್ತಿದ್ದೇವೆ. ಮೊಬೈಲ್ ಡಾಟಾ ಸ್ಪೀಡ್ ನ ಮನ್ವಂತರವೇ ಇವತ್ತು ನಾವುಗಳೆಲ್ಲಾ ಎಲ್ಲೇ ಇದ್ದರೂ ಜಗತ್ತನ್ನೇ ...

Read moreDetails

ಐಪಿಎಲ್ ವೇಳೆಯೇ ಬಿಎಸ್ಸೆನ್ನೆಲ್ ಹೊಸ ಪ್ಲಾನ್; 1,198 ರೂ.ಗೆ ನಿತ್ಯ 3ಜಿಬಿ ಡೇಟಾ

ಬೆಂಗಳೂರು: ಐಪಿಎಲ್ ಚುಟುಕು ಕ್ರಿಕೆಟ್ ಟೂರ್ನಿಯು ದಿನೇದಿನೆ ರಂಗೇರುತ್ತಿದೆ. ಜಿಯೋ ಹಾಟ್ ಸ್ಟಾರ್ ಕೂಡ ಮೊಬೈಲ್ ನಲ್ಲೇ ಉಚಿತವಾಗಿ ಕ್ರಿಕೆಟ್ ಲೈವ್ ವೀಕ್ಷಣೆ ಮಾಡುವ ಅವಕಾಶ ನೀಡಿದೆ. ...

Read moreDetails

ಒನ್ ವೇನಲ್ಲಿ ಅತಿರೇಕದ ವರ್ತನ: ಪೊಲೀಸರಿಂದ ಗುನ್ನಾ!

ಬೆಂಗಳೂರು: ಒನ್ ವೇನಲ್ಲಿ ಬಂದು ಅತಿರೇಕದ ವರ್ತನೆ ತೋರಿದ್ದ ಬೈಕ್ ಸವಾರನ ವಿರುದ್ಧ ಸಂಚಾರಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಹಲಸೂರು ಗೇಟ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ...

Read moreDetails

ಚಲಿಸುತ್ತಿದ್ದ ಕಾರಿನಲ್ಲಿ ಯುವಕರ ಹುಚ್ಚಾಟ!

ಪುತ್ತೂರು: ಚಲಿಸುತ್ತಿದ್ದ ಕಾರಿನಲ್ಲಿ ಯುವಕರು ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದಾಗ ಈ ರೀತಿ ಹುಚ್ಚಾಟ ಮೆರೆದಿದ್ದಾರೆ. ಯುವಕರ ಹುಚ್ಚಾಟ ದಾರಿಹೋಕರ ಮೊಬೈಲ್ ನಲ್ಲಿ ಸೆರೆಯಾಗಿ, ...

Read moreDetails

ಮೊಬೈಲ್ ಹೆಚ್ಚು ನೋಡಬೇಡ ಅಂದಿದ್ದಕ್ಕೆ ಅಪ್ರಾಪ್ತ ಬಾಲಕ ಆತ್ಮಹತ್ಯೆ!

ಬೀದರ್ : ಮೊಬೈಲ್ ಹೆಚ್ಚು ನೋಡಬೇಡ ಅಂತಾ ಬುದ್ಧಿ ಹೇಳಿದ್ದಕ್ಕೆ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ...

Read moreDetails
Page 5 of 8 1 4 5 6 8
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist