ಡ್ರೋನ್‌ನಿಂದ ಕ್ಷಿಪಣಿ ಉಡಾವಣೆ: ಭಾರತದ ಸೇನಾ ಸಾಮರ್ಥ್ಯಕ್ಕೆ ಬೂಸ್ಟರ್ ಡೋಸ್
ನವದೆಹಲಿ: ಭಾರತದ ರಕ್ಷಣಾ ಕ್ಷೇತ್ರಕ್ಕೆ ಮತ್ತೊಂದು ಶಕ್ತಿ ಎಂಬಂತೆ, ಭಾರತವು ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಡ್ರೋನ್ ಮೂಲಕ ಉಡಾಯಿಸಲಾಗುವ ನಿಖರ ಕ್ಷಿಪಣಿ ಯುಎಲ್‌ಪಿಜಿಎಂ-ವಿ3ಯನ್ನು (UAV Launched Precision Guided ...
Read moreDetails












