Viral Video : ಸಾರಿನ ಪಾತ್ರೆಗೆ ಮೂತ್ರ ವಿಸರ್ಜಿಸಿದ ಕಿಡಿಗೇಡಿಗಳು; ವಿಡಿಯೊ ವೈರಲ್ ಆಗಿದೆ, ರೆಸ್ಟೋರೆಂಟ್ ಪರಿಹಾರ ನೀಡಿದೆ!
ಬೀಜಿಂಗ್: ಇತ್ತೀಚೆಗೆ ಮದುವೆಯ ಮನೆಯಲ್ಲಿ ರೋಟಿ ತಯಾರಿಸುತ್ತಿದ್ದ ವ್ಯಕ್ತಿಯೊಬ್ಬ ರೋಟಿಗೆ ಎಂಜಲು ಉಗಿದ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆಯನ್ನು ಉಂಟುಮಾಡಿತ್ತು. ಅಂತೆಯೇ ಈಗ ಚೀನಾದ ಜನಪ್ರಿಯ ...
Read moreDetails