ಮಂಗಳೂರು | ಅಪ್ರಾಪ್ತ ಬಾಲಕಿಯರಿಗೆ ಆಟೋ ಚಾಲಕನಿಂದ ಕಿರುಕುಳ ; FIR ದಾಖಲು
ಮಂಗಳೂರು: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಪ್ರಾಯದ ಇಬ್ಬರು ಬಾಲಕಿಯರಿಗೆ ಆಟೋ ರಿಕ್ಷಾ ಚಾಲಕ ಕಿರುಕುಳ ನೀಡಿದ್ದು, ಪೋಲಿಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಪ್ರಕರಣದ ಅಪ್ರಾಪ್ತ ...
Read moreDetails












