ಮೊದಲ ಬಾರಿಗೆ ಸಮುದ್ರ ಡ್ರೋನ್ ದಾಳಿ: ಉಕ್ರೇನ್‌ನ “ಅತಿದೊಡ್ಡ” ನೌಕಾ ಹಡಗನ್ನೇ ಮುಳುಗಿಸಿದ ರಷ್ಯಾ
ಮಾಸ್ಕೋ: ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಮುಂದುವರಿದಿರುವಂತೆಯೇ, ಈ ಸಂಘರ್ಷದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಷ್ಯಾವು ಇದೇ ಮೊದಲ ಬಾರಿಗೆ ಸಮುದ್ರ ಡ್ರೋನ್ ಬಳಸಿ, ಉಕ್ರೇನ್ ...
Read moreDetails












