ಭಾರತದ ‘ತ್ರಿಶೂಲ್’ ಸಮರಾಭ್ಯಾಸಕ್ಕೆ ಪಾಕಿಸ್ತಾನ ಕಂಗಾಲು: ಇಸ್ಲಾಮಾಬಾದ್‌ನಿಂದ ವಾಯುಪ್ರದೇಶ ನಿರ್ಬಂಧ
ನವದೆಹಲಿ: ಭಾರತವು ಪಾಕಿಸ್ತಾನ ಗಡಿ ಸಮೀಪ 'ತ್ರಿಶೂಲ್' ಹೆಸರಿನ ಬೃಹತ್ ತ್ರಿ-ಸೇನಾ ಸಮರಾಭ್ಯಾಸಕ್ಕೆ ಸಜ್ಜಾಗುತ್ತಿದ್ದಂತೆ ಪಾಕಿಸ್ತಾನ ತಲ್ಲಣಗೊಂಡಿದೆ. ಸಮರಾಭ್ಯಾಸದ ವಿಚಾರ ತಿಳಿದುಬರುತ್ತಿದ್ದಂತೆ ಪಾಕಿಸ್ತಾನವು ತನ್ನ ಕೇಂದ್ರ ಮತ್ತು ...
Read moreDetails












