ಕೊಹ್ಲಿ Vs ರೋಹಿತ್: ಆಸೀಸ್ ನೆಲದಲ್ಲಿ ‘ರನ್-ರಾಜ’ ಯಾರು? ಮೈಕಲ್ ಕ್ಲಾರ್ಕ್ ಭವಿಷ್ಯ!
ನವದೆಹಲಿ: ಕ್ರಿಕೆಟ್ ಜಗತ್ತು ಕಾತರದಿಂದ ಎದುರು ನೋಡುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಸಮೀಪಿಸುತ್ತಿದ್ದಂತೆ, ಕ್ರಿಕೆಟ್ ಪಂಡಿತರ ಚರ್ಚೆ, ವಿಶ್ಲೇಷಣೆ ಮತ್ತು ಭವಿಷ್ಯವಾಣಿಗಳು ಗರಿಗೆದರಿವೆ. ...
Read moreDetails