ಭೀಕರ ಜಲಸ್ಫೋಟ; 19 ಜನ ಸಾವು, ನೂರಕ್ಕು ಅಧಿಕ ಜನರು ಸಿಲುಕಿರುವ ಶಂಕೆ
ತಿರುವನಂತಪುರಂ: ಮಳೆರಾಯನ ಅಟ್ಟಹಾಸದಿಂದಾಗಿ ಕೇರಳದಲ್ಲಿ ಭೀಕರ ಜಲಸ್ಫೋಟವೊಂದು ಸಂಭವಿಸಿದ್ದು, 19 ಜನ ಸಾವನ್ನಪ್ಪಿ, ನೂರಕ್ಕೂ ಅಧಿಕ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕೇರಳದ (Kerala) ವಯನಾಡ್ (Wayanad) ...
Read moreDetails