ಔರಂಗಾಬಾದ್‌ನಲ್ಲಿ ಮೇಘಾಲಯ ಮಾದರಿ ಮರ್ಡರ್: ಮದುವೆಯಾದ 45 ದಿನಗಳಲ್ಲೇ ಗಂಡನ ಕೊಲೆ!
ಮುಂಬೈ: ಮೇಘಾಲಯ ಹನಿಮೂನ್ ಮರ್ಡರ್ ಪ್ರಕರಣವು ದೇಶವನ್ನು ಬೆಚ್ಚಿಬೀಳಿಸಿರುವ ನಡುವೆಯೇ, ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಇದೇ ಮಾದರಿಯ ಕೊಲೆಯೊಂದು ನಡೆದಿದೆ. ಕೇವಲ 45 ದಿನಗಳ ಹಿಂದೆ ಮದುವೆಯಾಗಿದ್ದ ಯುವತಿಯೊಬ್ಬಳು ...
Read moreDetails