ನ.5 ರಂದು ಪ್ರಧಾನಿ ಮೋದಿ ವಿಶ್ವಕಪ್ ಚಾಂಪಿಯನ್ ಮಹಿಳಾ ತಂಡವನ್ನು ಭೇಟಿ ಸಾಧ್ಯತೆ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ವಿಶ್ವಕಪ್ ಚಾಂಪಿಯನ್ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಭೇಟಿಯಾಗುವ ಸಾಧ್ಯತೆಯಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು ನ.5 ರಂದು ಬುಧವಾರ ಪ್ರಧಾನಿಯವರೊಂದಿಗಿನ ...
Read moreDetails












