ದೃಷ್ಟಿ ವಿಕಲಚೇತನರಿಗೆ ನೆರವು: ಔಷಧಿಗಳ ಪ್ಯಾಕಿಂಗ್ ಮೇಲೆ ಶೀಘ್ರದಲ್ಲೇ ಬ್ರೈಲ್ ಲೇಬಲ್, ಕ್ಯೂಆರ್ ಕೋಡ್?
ನವದೆಹಲಿ: ದೃಷ್ಟಿ ವಿಕಲಚೇತನರು ಔಷಧಿಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ, ಕಣ್ಣಿನ ಡ್ರಾಪ್ಸ್ (eye drops) ಸೇರಿದಂತೆ ಹಲವು ಔಷಧಿಗಳ ಪ್ಯಾಕೇಜ್‌ಗಳ ಮೇಲೆ ಬ್ರೈಲ್ ಲೇಬಲ್‌ಗಳು ಅಥವಾ ವಾಯ್ಸ್-ಎನೇಬಲ್ಡ್ ...
Read moreDetails