“ಕ್ರಿಕೆಟ್ ಹಿತದೃಷ್ಟಿಯಿಂದ ಭಾರತದ ವಿರುದ್ಧ ಆಡಿ”- ಪಾಕಿಸ್ತಾನಕ್ಕೆ ಬಾಂಗ್ಲಾ ಮನವಿ | ಇತ್ತ ಬಿಸಿಬಿಗೆ ದಂಡವಿಲ್ಲದೆ ಐಸಿಸಿ ರಿಲೀಫ್
ನವದೆಹಲಿ: 2026ರ ಟಿ20 ವಿಶ್ವಕಪ್ ಟೂರ್ನಿಯು ಮೈದಾನದೊಳಗಿನ ಆಟಕ್ಕಿಂತ ಮೈದಾನದ ಹೊರಗಿನ ರಾಜಕೀಯ ಮತ್ತು ರಾಜತಾಂತ್ರಿಕ ಬೆಳವಣಿಗೆಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಭದ್ರತಾ ಕಾರಣಗಳಿಂದಾಗಿ ಬಾಂಗ್ಲಾ ತಂಡವು ...
Read moreDetails












