ಟಿ20 ವಿಶ್ವಕಪ್ 2026 | ಕಿವೀಸ್ ಪಡೆ ಪ್ರಕಟ ; ಗಾಯಾಳುಗಳಾದ ಫರ್ಗುಸನ್, ಮ್ಯಾಟ್ ಹೆನ್ರಿಗೆ ಮಣೆ
ವೆಲ್ಲಿಂಗ್ಟನ್: ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಬುಧವಾರ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ...
Read moreDetails













