ಜಾಹೀರಾತು ಲೋಕದ ಧ್ರುವತಾರೆ, ಫೆವಿಕಾಲ್, ಕ್ಯಾಡ್ಬರಿ ಜಾಹೀರಾತಿನ ರೂವಾರಿ ಪಿಯೂಷ್ ಪಾಂಡೆ ಇನ್ನಿಲ್ಲ
ಮುಂಬೈ: ಭಾರತೀಯ ಜಾಹೀರಾತು ಕ್ಷೇತ್ರದ ದಂತಕಥೆ, ಫೆವಿಕಾಲ್, ಕ್ಯಾಡ್ಬರಿ ಮತ್ತು ಏಷ್ಯನ್ ಪೇಂಟ್ಸ್‌ನಂತಹ ಅಪ್ರತಿಮ ಜಾಹೀರಾತುಗಳ ಸೃಷ್ಟಿಕರ್ತ ಪಿಯೂಷ್ ಪಾಂಡೆ (70) ಶುಕ್ರವಾರ ನಿಧನರಾಗಿದ್ದಾರೆ. ಸೋಂಕಿನಿಂದ ಬಳಲುತ್ತಿದ್ದ ...
Read moreDetails












